Submitted by naipagropediaraichur on Wed, 10/10/2012 - 11:26
Posted in
ಕಡಲೆ ಬೆಳೆಯಲ್ಲಿ ಕೊಯ್ಲು ಮಾಡುವದು ಮತ್ತು ಒಕ್ಕುವ್ರದು
ಬೀಜದ ಗುಣಮಟ್ಟವನ್ನು ನಿರ್ಣಯ ಮಾಡಲು, ಕೊಯ್ಲು ಮಾಡುವ ಸಮಯವ್ರ ಪ್ರಮುಖ ಪಾತ್ರವಹಿಸುತ್ತದೆ. ಗಿಡಗಳು ಒಣಗಿ, ಎಲೆಗಳು ಉದುರಿ, ಕಾಯಿಗಳು ಹಳದಿಯಾಗಿ, ಬೀಜವ್ರ ಗಟ್ಟಿಯಾಗಿ ಕಾಯಿ ಒಳಗೆ ಶಬ್ಧ ಮಾಡುವಾಗ ಕೊಯ್ಲು ಮಾಡಬೇಕು. ಕೊಯ್ಲು ಮಾಡಿದ ನಂತರ ಬಿಸಿಲಿನಲ್ಲಿ ಸ್ವಲ್ಪ ದಿನಗಳವರೆಗೆ ಒಣಗಿಸಬೇಕು. ಸಾಮಾನ್ಯವಾಗಿ ಯಂತ್ರಗಳಿಂದ ಅಥವಾ ಕೈಯಿಂದ ಒಕ್ಕಬಹುದು.
Source:ICRISAT,Hyderabad & UAS,Dharwad
- Login to post comments
- 1139 reads