Submitted by naipagropediaraichur on Wed, 10/10/2012 - 10:00
Posted in
ಕಡಲೆ ಬೆಳೆಯಲ್ಲಿ ಕಾಂಡಕೊರೆಯುವ ಹುಳ ಮತ್ತು ನಿಯಂತ್ರಣ
ಇದು ಅಷ್ಟೊಂದು ಪ್ರಮುಖವಾಗಿ ಕಂಡುಬರುವ ಕೀಟ ಅಲ್ಲ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಲ್ಲಿ ಗಿಡದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಹುಳದ ಮರಿಹುಳು ಕಪ್ಪು ಅಥವಾ ಬೂದಿ ಬಣ್ಣದ್ದಾಗಿರುತ್ತದೆ. ರಾತ್ರಿ ಮಾತ್ರ ಚುರುಕಾಗಿ ಚಟುವಟಿಕೆ ನಡೆಸುತ್ತವೆ. ಹಗಲಿನಲ್ಲಿ ಮಣ್ಣಿನಲ್ಲಿ ಅವಿತುಕೊಂಡು ಸಸಿಗಳನ್ನು ಬುಡದಲ್ಲಿ ಕತ್ತರಿಸುತ್ತದೆ.
ನಿಯಂತ್ರಣ : ಕೀಟನಾಶಕಗಳ ಉಪಯೋಗ
Source: ICRISAT,Hyderabad &UAS,Dharwad
- Login to post comments
- 1140 reads