Skip to main content

Please note that this site in no longer active. You can browse through the contents.

ಕಡಲೆಯಲ್ಲಿ ನೆಟೆರೋಗ/ ಸಿಡಿ ರೋಗ/ ಸೊರಗು ರೋಗ ನಿರ್ವಹಣೆ

ಕಡಲೆಯಲ್ಲಿ ನೆಟೆರೋಗ/ ಸಿಡಿ ರೋಗ/ ಸೊರಗು ರೋಗ ನಿರ್ವಹಣೆ

ಸಿಡಿ ರಓಗ ನಿರೋಧಕ ತಳೀಗಳಾದ ಜೆಜಿ-11, ಜೆಜಿಕೆ-2 ಗಳನ್ನು ಉಪಯೋಗಿಸುವದರಿಂದ ಈ ರೋಗವನ್ನು ಗಣನೀಯವಾಗಿ ಹತೋಟಿಗೆ ತರಬಹುದು. ಬೇಸಿಗೆ ಕಾಲದಲ್ಲಿ ಆಳವಾಗಿ ಉಳುಮೆ ಮಾಡಿ ಹಿಂದಿನ ಪೈರಿನ ಕಸ ಕಡ್ಡಿಗಳನ್ನು ತೆಗೆದುಹಾಕುವದರ ಮೂಲಕ ಸೊಂಕನ್ನು ಕಡಿಮೆ ಮಾಡಬಹುದು. ಸೊಂಕು ತಗುಲಿದ ಹೊಲಗಳಲ್ಲಿ ಕನಿಷ್ಠ 3 ವರ್ಷಗಳ ಕಾಲ ಕಡಲೆಯನ್ನು ಬೆಳೆಯಬಾರದು, ಪ್ರತಿ ಕೆ.ಜಿ. ಬೀಝಕ್ಕೆ 4 ಗ್ರಾಂ ಟ್ರೈಕೊಡರ್ಮಾ ಶಿಲೀಂದ್ರದಿಂದ ಬೀಜೋಪಚಾರ ಮಾಡುವ್ರದರಿಂದ ಸೊರಗು ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.


 

Source:ICRISAT, Hyderabad & UAS, Dharwad
0
Your rating: None