Skip to main content

Please note that this site in no longer active. You can browse through the contents.

ಕಡಲೆಯಲ್ಲಿ ನೆಟೆರೋಗ/ ಸಿಡಿ ರೋಗ/ ಸೊರಗು ರೋಗ

ಕಡಲೆಯಲ್ಲಿ ನೆಟೆರೋಗ/ ಸಿಡಿ ರೋಗ/ ಸೊರಗು ರೋಗ

ಈ ರೋಗವ್ರ ಕಾಣಿಸಿಕೊಂಡಾಗ ಮೊದಲಿಗೆ ಎಲೆಗಳು ಒಣಗಿ ಬಾಗುತ್ತವೆ, ನಂತರ ಬೀಳುತ್ತವೆ. ಬೇರುಗಳು ಆರೋಗ್ಯವಾಗಿ ಕಂಡರೂ ಕೂಡಾನೆಟ್ಟಗೆ ಸೀಳಿ ನೋಡಿದಾಗ ನಾಳ ರಚನೆಯು ಕಪ್ಪು ಅಥವಾ ಕಂದು ಬಣ್ಣದ್ದಾಗಿರುತ್ತವೆ. ಈ ಶೀಲಿಂಧ್ರವ್ರ ಮಣ್ಣು ಮತ್ತು ಬೀಜದಿಂದ ಹರಡುತ್ತದೆ ಮತ್ತು ಈ ಶೀಲಿಂಧ್ರವ್ರ ಅತೀಥೆಯ ಗಿಡ ಇಲ್ಲದಿದ್ದರೂ ಕೂಡಾ ಈ ಶೀಲಿಂಧ್ರವ್ರ 6 ವರ್ಷಗಳ ಕಾಲ ಮಣ್ಣೀನಲ್ಲಿ ಇರುತ್ತದೆ.

0
Your rating: None