Skip to main content

Please note that this site in no longer active. You can browse through the contents.

ಎಲೆ ಕವಚದ ಮಚ್ಚೆ ರೋಗದ ಹಾನಿ ಮತ್ತು ಲಕ್ಷಣಗಳು

 

ಲೆ ಕವಚದ ಮಚ್ಚೆ ರೋಗದ ಹಾನಿ ಮತ್ತು ಲಕ್ಷಣಗಳು

ರೋಗ ಬರುವ ಕಾಲ : ಕಾಳು ಕಟ್ಟುವ ಹಂತದಿಂದ ಬಲಿಯುವವರೆಗೆ 

ಲಕ್ಷಣ:                                                                                                        

ಶಿಲೀಂದ್ರವು,ನೀರಿನ ಮೇಲುಭಾಗದ ಗಿಡದ ಎಲ್ಲಾ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ.
ಎಲೆಯ ಹೊದಿಕೆ ಮೇಲೆ ಅಂಡಾಕಾರದ ಚುಕ್ಕೆಗಳು.
ಚುಕ್ಕೆಯು ಬೂದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತದೆ.
ಚುಕ್ಕೆ ಕಂದು ಬಣ್ಣದ ಉಂಗುರದಿಂದ ಆವೃತವಾಗಿರುತ್ತದೆ.
ಕೆಲವೊಮ್ಮೆ ಚುಕ್ಕೆ ಬಿಳಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತದೆ.

ಹಾನಿ:

ಸರಿಯಾಗಿ ಕಾಳು ಕಟ್ಟದೆ ಬಂಜೆ ತನ ಹೊಂದುತ್ತದೆ.

ಬೂದಿ ಮಿಶ್ರಿತ ಬಿಳಿ ಬಣ್ದದ ಚುಕ್ಕೆಗಳು

    

ಪೈರಿನ ಬುಡ ಕಂದು ಬಣ್ಣಕೆ ತಿರುಗಿರುವುದು

 

0
Your rating: None