Skip to main content

Please note that this site in no longer active. You can browse through the contents.

ಈಶಾನ್ಯ ಕರ್ನಾಟಕದ ಹತ್ತಿ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಈಶಾನ್ಯ ಕರ್ನಾಟಕದ ಹತ್ತಿ  ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಹತ್ತಿ

ಮಧ್ಯಮ ಎಳೆಯ ಹತ್ತಿಯ ಬೆಲೆಯು 2011-12ರ ಹಂಗಾಮಿನಲ್ಲಿ ಪ್ರತಿ ಕ್ವಿಂಟಲ್‌ಗೆ ರೂ. 3,300/- ರಿಂದ ರೂ. 4,500/- ಇರುವ್ರದು ಕಂಡುಬಂದಿದೆ. ಆದರೆ ಫೆಬ್ರವರಿ 2012 ರಿಂದ ಬೆಲೆಯಲ್ಲಿ ಇಳಿಮುಖವಾಗಿದ್ದು ನಂತರದ ತಿಂಗಳುಗಳಲ್ಲಿ ಪ್ರತಿ ಕ್ವಿಂಟಲ್‌ಗೆ ರೂ. 3,200/-  ಸ್ಥಿರವಾಗಿ ಇರುವ್ರದು ಕಂಡುಬಂದಿದೆ. ಹತ್ತಿಯ ಬೆಲೆಯು ಸ್ಥಳೀಯ ಅಂಶಗಳ ಹೊರತಾಗಿ, ರಾಷ್ಟೕಯ ಮತ್ತು ಅಂತಾರಾಷ್ಟೕಯ ಉತ್ಪಾದನೆ, ಬೇಡಿಕೆ, ಪೂರೈಕೆ, ರಫ್ತು ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. 2011-12 ರಲ್ಲಿ ಮಧ್ಯಮ ಎಳೆಯ ಹತ್ತಿಯ ಬೆಲೆಯು ಸ್ಥಿರವಾಗಿರುವ್ರದರಿಂದ 2012-13 ನೇ ಸಾಲಿನ ಹಂಗಾಮಿನಲ್ಲಿ ಹತ್ತಿಯ ಉತ್ಪಾದನೆಯು ಸ್ಥಿರವಾಗಿರುವ್ರದೆಂದು ನಿರೀಕ್ಷಿಸಲಾಗಿದೆ.

   ಈ ಮೇಲ್ಕಂಡ ಅಂಶಗಳನ್ನು ಆಧರಿಸಿ, 2012-13 ಹಂಗಾಮಿನಲ್ಲಿ ಮಧ್ಯಮ ಎಳೆಯ ಹತ್ತಿಯ ಬೆಲೆಯು ಪ್ರತಿ ಕ್ವಿಂಟಲ್‌ಗೆ ರೂ 3,500/- ರಿಂದ ರೂ. 3,900/-ರ ವರೆಗೆ ಇರುವ್ರದೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವ್ರ ಮಧ್ಯಮ ಎಳೆಯ ಮತ್ತು ಉದ್ದ ಎಳೆಯ ಹತ್ತಿಯ ಕನಿಷ್ಟ ಬೆಂಬಲ ಬೆಲೆಯನ್ನು ಕ್ರಮವಾಗಿ ಪ್ರತಿ ಕ್ವಿಂಟಲ್‌ಗೆ ರೂ. 3,300/- ಮತ್ತು ರೂ. 3,900/- WÉÆö¹zÉ

 

0
Your rating: None