Skip to main content

Please note that this site in no longer active. You can browse through the contents.

ಈಶಾನ್ಯ ಕರ್ನಾಟಕದ ಸೂರ್ಯಕಾಂತಿ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಈಶಾನ್ಯ ಕರ್ನಾಟಕದ ಸೂರ್ಯಕಾಂತಿ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಸೂರ್ಯಕಾಂತಿ

ಭಾರತವ್ರ ವಿಶ್ವದಲ್ಲಿ ಖಾದ್ಯತೈಲದ ಪ್ರಮುಖ ಆಮದುದಾರ ದೇಶವಾಗಿದೆ.  ಸೂರ್ಯಕಾಂತಿ ತೈಲವನ್ನು ಪ್ರಮುಖವಾಗಿ ಉಕ್ರೇನ್‌, ರಶಿಯಾ ಮತ್ತು ಅರ್ಜೆಂಟೀನಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅಗ್ಗದ ರಫ್ತು, ಕೀಟ ಮತ್ತು ರೋಗದ ಭಾದೆಯಿಂದ ದೇಶೀಯ ಸೂರ್ಯಕಾಂತಿ ಕ್ಷೇತ್ರ ಮತ್ತು ಉತ್ಪಾದನೆಯಲ್ಲಿ ಇಳಿಮುಖವಾಯಿತು. ಪರಿಣಾಮವಾಗಿ ಆಂತರಿಕ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿರುವ್ರದಿಲ್ಲ. ಈ ಹಿನ್ನೆಲೆಯಲ್ಲಿ ರಾಯಚೂರು ಮಾರುಕಟ್ಟೆಯಲ್ಲಿನ ಬೆಲೆಯ ವಿಶ್ಲೇಷಣೆಯಿಂದ ಕಂಡುಬಂದಿರುವ್ರದೇನೆಚಿದರೆ 2012 ರ ಅಕ್ಟೋಬರ್‌ ನಂತರ ಸೂರ್ಯಕಾಂತಿ ಬೆಲೆಯು ರೂ.  3,700/- ರಿಂದ ರೂ. 4,160/- ಪ್ರತಿ ಕ್ವಿಂಟಾಲ್‌ಗೆ ಇರುವ್ರದೆಂದು ಅಂದಾಜಿಸಲಾಗಿದೆ. ಅಂತೆಯೇ ಕೇಂದ್ರ ಸರ್ಕಾರವ್ರ ಸೂರ್ಯಕಾಂತಿ ಆಂತರಿಕ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 3,700/- ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.

 

0
Your rating: None