Skip to main content

Please note that this site in no longer active. You can browse through the contents.

ಈಶಾನ್ಯ ಕರ್ನಾಟಕದ ಶೇಂಗ ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಈಶಾನ್ಯ ಕರ್ನಾಟಕದ ಶೇಂಗ  ಬೆಳೆಯ 2012-13 ನೇ ಸಾಲಿನ ಬೆಳೆಗಳ ಮುನ್ಸೂಚನೆ

ಶೇಂಗಾ

ಉತ್ತರ ಕರ್ನಾಟಕದಲ್ಲಿ ಶೇಂಗಾ ಬೆಳೆಯ ಕ್ಷೇತ್ರ ಮುಂಗಾರಿಗಿಂತ ಹಿಂಗಾರಿನಲ್ಲಿ ಹೆಚ್ಚಿದ್ದು, ಮಾರುಕಟ್ಟೆ ಆವಕವ್ರ ಹಿಂಗಾರಿನಲ್ಲಿ ಹೆಚ್ಚಿರುತ್ತದೆ. ಈ ವರ್ಷ ಮುಂಗಾರು ಮಾರುಕಟ್ಟೆ ಆವಕದಲ್ಲಿ ಸ್ವಲ್ಪ ಇಳಿಮುಖವಾಗುವ ಸಾಧ್ಯತೆಗಳಿರುತ್ತವೆ. ಅಂದಾಜಿನ ಮುನ್ಸೂಚನೆ ಬೆಲೆಯ ಪ್ರಕಾರ ಹಾಗೂ ಅನುಭವಿ ವ್ಯಾಪಾರಸ್ತರ ಪ್ರಕಾರ ರಾಯಚೂರು ಮಾರುಕಟ್ಟೆಯಲ್ಲಿ 2012ನೇ ನವೆಂಬರ್‌-ಡಿಸೆಂಬರ್‌ ತಿಂಗಳುಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ಶೇಂಗಾ ಬೆಲೆಯು ರೂ. 3,700 ರಿಂದ ರೂ. 4,500/- ರವರೆಗೆ ಇರುವ್ರದೆಂದು ಅಂದಾಜಿಸಲಾಗಿದೆ. ಈ ವರ್ಷ ಕೇಂದ್ರ ಸರಕಾರವ್ರ ಶೇಂಗಾಕಾಯಿಗೆ ಪ್ರತಿ ಕ್ವಿಂಟಾಲ್‌ಗೆ ರೂ. 3,700/- ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ರೈತರು ಶೇಂಗಾ ಕಾಯಿಯನ್ನು ಚೆನ್ನಾಗಿ ಒಣಗಿಸಿ, ಶುದ್ಧಮಾಡಿ ಮಾರುವ್ರದರಿಂದ ರೂ. 100/- ರಿಂದ ರೂ. 250/- ರಷ್ಟು ಹೆಚ್ಚಿನ ಬೆಲೆ ಪಡೆಯಬಹುದಾಗಿದೆ.

 

0
Your rating: None