Submitted by naipagropediaraichur on Thu, 18/10/2012 - 16:48
Posted in
ಆಗಸೆ - ಎನ್.ಎಲ್ 115 (ರತಿಕಾ) ತಳಿಯ ವಿಶೇಷ ಗುಣಧರ್ಮಗಳು
ಗಿಡದ ಎತ್ತರ 30-35 ಸೆಂ.ಮೀ ಕಾಂಡ ಹಸಿರು ಬಣ್ಣ
ಹೂ ಬಿಡುವ ಸಮಯ (ಶೇ. 50%) 50-52 ದಿನಗಳು ಮಾಗುವ ಅವಧಿ 112-115 ದಿನಗಳು ಇಳುವರಿ 6.7.5 ಕ್ವಿಂಟಾಲ್/ಹೆ (ಮಳೆಯಾ²æತ)
8-10 ಕ್ವಿಂಟಾಲ್/ಹೆ (ನೀರಾವರಿ)
ವಿಶೇಷ ಗುಣಗಳು
- ಬೂದಿ ರೋಗಕ್ಕೆ ಸಹಿಷ್ಣತೆ ಹೊಂದಿದೆ.
- ಕಟಾವ್ರ ಸಮಯದಲ್ಲಿ ಬಾಗುವ್ರದಿಲ್ಲ ಮತ್ತು ಬೀಜ ತೆನೆಯಿಂದ ಸೀಡಿಯುವ್ರದಿಲ್ಲ.
- ಎಣ್ಣೆ ಅಂಶ:39-41%
- ಕರ್ನಾಟಕ ವಲಯ 1,2 ಮತ್ತು 3 ರ ಪ್ರದೇಶಗಳಿಗೆ ಶಿಫಾರಸ್ಸು ಮಾಡಲಾಗಿದೆ.
- ಹಿಂಗಾರು ಹಂಗಾಮಿಗೆ ಸೂಕ್ತ.
Source: ಡಾ. ಬಸವೇಗೌಡ ಮತ್ತು ಶ್ರೀ.ಜಿ.ವೈ.ಲೋಕೇಶ್
ಬೀಜ ಆಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮತ್ತು ಕೃಷಿ ಸಚಿವಾಲಯ ಭಾರತ ಸರ್ಕಾರ
- Login to post comments
- 1643 reads