ಕಡಲೆ ಬೆಳೆಯಲ್ಲಿ ಗೊಡ್ಡು ರೋಗ
ತೇವಾಂಶದ ಒತ್ತಡವಿರುವ ಪರಿಸ್ಥಿತಿಯಲ್ಲಿ ಉಷ್ಣಾಂಶ 300 ಗಿಂತ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಈ ರೋಗವ್ರ ಪ್ರಮುಖವಾಗಿ ಕಂಡುಬರುತ್ತದೆ. ಈ ರೋಗವ್ರ ಹೂ ಬಿಡುವ ಅಥವಾ ಕಾಯಿ ಕಟ್ಟುವ ಕಾಳದಲ್ಲಿ ಕಂಡುಬರುತ್ತದೆ. ಗಿಡಗಳು ಸಂಪೂರ್ಣವಾಘಿ ಒಣಗಿ ಹಳದಿಯಾಗುತ್ತವೆ ಮತ್ತು ಬೇರುಗಳು ಕಪ್ಪಾಗಿ ಚೂರಾಗುತ್ತವೆ.