ಕ್ರ.ಸಂ. |
ರೋಗ |
ಲಕ್ಷಣ ಮತ್ತು ಹಾನಿ
|
ನಿರ್ವಹಣಾ ಕ್ರಮಗಳು |
1 |
ತುಕ್ಕು ರೋಗ |
ಉದ್ದ (ಕಾಂಡದ ಮೇಲೆ) ಹಾಗೂ ಸಣ್ಣ ತತ್ತಿ ಆಕಾರದ (ಎಲೆಯ ಮೇಲೆ) ಕೆಂಪು ಅಥವಾ ಕಂದು ಬಣ್ಣದ ಉಬ್ಬಿದ ಚುಕ್ಕೆಗಳು ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳುವವ್ರ ಈ ಗುಳ್ಳೆಗಳು ಕ್ರಮೇಣ ಒಡೆದು ಕೆಂಪು ಬಣ್ಣದ ಬೀಜ ಕಣಗಳನ್ನು ಬಿಡುಗಡೆ ಮಾಡುವವ್ರ. ಬೆಳೆಯ ಕೊನೆಯ ಹಂತದಲ್ಲಿ ಕಪ್ಪು ಮಿಶ್ರಿತ ಕಂದುಬಣ್ಣದ ಚುಕ್ಕೆಗಳು ಕಂಡು ಬರುವವ್ರ. ರೋಗದ ತೀವ್ರತೆ ಹೆಚ್ಚಾದಲ್ಲಿ ತೆನೆ ಹೊರಬರುವ್ರದಿಲ್ಲ ಒಂದು ವೇಳೆ ತೆನೆ ಹೊರಬಂದರೂ ಸಹ ಅವ್ರ ಬಹಳ ಸಣ್ಣವಿದ್ದು ಕಾಳುಗಳು ಸುಕ್ಕುಗಟ್ಟಿರುತ್ತವೆ ಮತ್ತು ತೂಕವ್ರ ಕಡಿಮೆಯಾಗುತ್ತದೆ. |
ನಿಗದಿತ ಸಮಯದಲ್ಲಿ ಅಂದರೆ ಅಕ್ಟೋಬರ್1ನೇ ಹಾಗೂ 2ನೇ ವಾರದಲ್ಲಿ ಬಿತ್ತನೆ ಮಾಡಿದಲ್ಲಿ ಈರೋಗದ ಬಾಧೆಯು ಕಡಿಮೆಯಾಗುವ್ರದು. ಬಿತ್ತನೆಗೆ ರೋಗ ನಿರೋಧಕ ತಳಿಗಳನ್ನು ಉಪಯೋಗಿಸುವ್ರದು. ಬಿಜಗಾ ಹಳದಿ, ಕಿರಣ ಮತ್ತು ಡಿಡಬ್ಲೂಆರ್2006 ಇವ್ರ ಉಳಿದ ತಳಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿರುವ ಮಳೆಯಾಶ್ರಿತ ಗೋದಿ ತಳಿಗಳು. ಹೆಚ್ಡಿ-2189, ಡಿಡಬ್ಲೂಆರ್-185, ಡಿಡಬ್ಲೂಆರ್-1006, ಡಿಡಿಕೆ-1001, ಡಿಡಿಕೆ-1009 ಇವ್ರ ರೋಗ ನಿರೋಧಕ ಶಕ್ತಿ ಹೊಂದಿವೆ.
|
2 |
ಎಲೆ ಮಚ್ಚೆ ರೋಗ |
ಎಲೆ ಮಚ್ಚೆ ರೋಗವ್ರ ಬೆಳೆಯ ಯಾವ್ರದೇ ಹಂತದಲ್ಲಿ ಬರುವ್ರದು. ಮಚ್ಚೆಯಾಕಾರದ,ತಿಳಿ ಕಪ್ಪು ಬಣ್ಣದ ಚುಕ್ಕೆಗಳು ಎಲೆಗಳ ಮೇಲೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇಂಥ ಚುಕ್ಕೆಗಳು ಮೊದಲು ಕೆಳಗಿನ ಎಲೆಗಳ ಮೇಲೆ ಕಾಣಿಸಿಕೊಂಡು ಕ್ರಮೇಣ ಮೀಲಿನ ಎಲೆಗಳಿಗೆ ಹಬ್ಬುವವ್ರ. ಹವಾಮಾನದಲಲಿ ಆರ್ದ್ರತೆಯ ಪ್ರಮಾಣ ಹೆಚ್ಚಾದಾಗ ಈ ಚುಕ್ಕೆಗಳು ಒಂದಕ್ಕೊಂದುಬೆರೆತುಕೊಂಡು ರೋಗ ತಗುಲಿದ ಎಲೆಗಳು ಒಣಗಿ ಸುಟ್ಟಂತೆ ಕಾಣುವ್ರವ್ರ. ರೋಗವ್ರ ತೆನೆಯ ಮೇಲೂ ಹಬ್ಬುವ್ರದು. |
ರೋಗವ್ರ ಕಾಣಿಸಿಕೊಂಡ ಕೂಡಲೇ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲೂ.ಪಿ ಶಿಲೀಂದ್ರನಾಶಕವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪರಣೆ ಮಾಡುವ್ರದರಿಂದ ಹತೋಟಿ ಮಾಡಬಹುದು ಅಥವಾ 1 ಮಿ.ಲೀ. ಹೆಕ್ಸಾಕೋನಾಜೋಲ್ನ್ನು 1 ಲೀ ನೀರಿನಲ್ಲಿ ಬೆರೆಸಿ ಸಇಂಪರಣೆ ಮಾಡಿ. ರೋಗದ ತೀವ್ರತೆಗೆ ಅನುಗುಣವಾಗಿ 15 ಸಾರೆ ದಿನಗಳ ಅಂತರದಲ್ಲಿ 2-3 ಸಾರೆ ಸಿಂಪರಣೆ ಬೇಕಾಗುತ್ತದೆ. ರೋಗನಿರೋಧಕ ತಳಿಗಳಾದ ಡಿಡಬ್ಲೂಆರ್-39, ಡಿಡಬ್ಲೂಆರ್-162, ಡಿಡಬ್ಲೂಆರ್-185ನ್ನು ಬೆಳೆಯಬೇಕು. |
3 |
ಬುಡ ಕೊಳೆ ರೋಗ |
ರೋಗಕ್ಕೆ ತುತ್ತಾದ ಸಸಿಗಳು ಭೂಮಿಯಿಂದ ಹೊರ ಬರುವ ಮೊದಲೇ ಮತ್ತು ಹೋಗುವ್ರವ್ರ. ಭೂಮಿಯಿಂದ ಹೊರಬಂದ ಮೇಲೆ ಸಸಿಗಳು ಹೆಚ್ಚಾಗಿ 4-6 ವಾರದೊಳಗೆ ಈ ರೋಗಕ್ಕೆ ತುತ್ತಾಗುವವ್ರ. ರೋಗಗ್ರಸ್ತ ಸಸಿಗಳು ಮೊದಲು ಹಳದಿಯಾಗಿ ಕೊನೆಗೆ ಒಣಗಿ ಸಾಯುವವ್ರ. ಇಂಥ ಸಸಿಗಳನ್ನು ಕಿತ್ತು ತೆಗೆದು ಪರೀಕ್ಷಿಸಲಾಗಿ ಭೂಮಿಮಟ್ಟದಲ್ಲಿ ಅವ್ರಗಳ ಕಾಂಡವ್ರ ಕೊಳೆತದ್ದು ಕಂಡು ಬರುವ್ರದು . ಭೂಮಿಯಲ್ಲಿ ಆರ್ದ್ರತೆಯ ಪ್ರಮಾಣವ್ರ ಹೆಚ್ಚಾದಲ್ಲಿ ಇಂಥ ಗಿಡಗಳ ಬೇರಿನ ಸುತ್ತಲೂ ಬಿಳಿಯ ಬಣ್ಣದ ಶಿಲೀಂದ್ರವ್ರ ಬೆಳೆದದ್ದು ಕಾಣುವ್ರದು.ಕೆಲವ್ರ ಸಮಯದ ನಂತರ ಅಲ್ಲಲ್ಲಿ ದುಂಡಗಾದ ಬೆಳ್ಳಗಿನ ಬೀಜಾಣುಗಳು ಉಂಟಾಗುವವ್ರ. ಕೊನೆಗೆ ಇವ್ರಗಳ ಬಣ್ಣವ್ರ ಕಂದು ಬಣ್ಣವಾಗಿ ಸಾಸಿವೆಯ ಬೀಜದಂತೆ ತೋರುವವ್ರ.
|
ಬಿತ್ತನೆ ಬೀಜವನ್ನು ಶಿಲೀಂದ್ರನಾಶಕ ಕಾರ್ಬಾಕ್ಸಿನ್ 75 ಡಬ್ಲೂ.ಪಿ 2.5 ಗ್ರಾಂ ಪ್ರತಿ ಕಿ.ಗ್ರಾಂ ಬೀಜಕ್ಕೆ ಬೆರೆಸಿ ಬೀಜೋಪಚಾರ ಮಾಡುವ್ರದರಿಂದ ಈ ರೋಗವನ್ನು ಹತೋಟಿ ಮಾಡಬಹುದು. ಸೇಂದ್ರಿಯ ಗೊಬ್ಬರಗಳಾದ ಶೇಂಗಾ ಹಿಂಡಿ, ಕುಸುಬೆ ಹಿಂಡಿಗಳನ್ನು ಭೂಮಿಗೆ ಹಾಕುವ್ರದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ರೋಗ ನಿರೋಧಕ ತಳಿಗಳಾದ ಹೆಚ್ಡಿ-2189 ಗಳನ್ನು ಬೆಳೆಯಬೇಕು. ಟ್ರೈಕೊಡರ್ಮಾ ಶಿಲೀಂದ್ರದಿಂದ ಹಿಂಡಿಗಳನ್ನು ಭೂಮಿಗೆ ಹಾಕುವ್ರದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ರೋಗ ನಿರೋಧಕ ತಳಿಗಳಾದ ಹೆಚ್ಡಿ-2189 ಗಳನ್ನು ಬೆಳೆಯಬೇಕು. ಟ್ರೈಕೊಡರ್ಮಾ ಶಿಲೀಂದ್ರದಿಂದ ಬೀಜೋಪಚಾರ ಮಾಡಿ, ರೋಗದ ಹತೋಟಿ ಮಾಡಬಹುದು. |
4 |
ಕಾಡಿಗೆ ರೋಗ |
ರೋಗ ತಗುಲಿದ ಗಿಡಗಳ ಟಸಿಲುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಂಥಹ ಗಿಡಗಳು ಆರೋಗ್ಯಯುತವಾಗಿರುವ ಗಿಡಗಳಿಗಿಂತ ಒಂದು ವಾರ ಮೊದಲೇ ತೆನೆ ಬಿಡುತ್ತವೆ. ಈ ಗೆನೆಗಳಲ್ಲಿ ಕಾಳುಗಳ ಬದಲಿಗೆ ಕಾಡಿಗೆ ಕಂಡು ಬರುತ್ತದೆ. ಕಾಡಿಗೆಯು ತೆನೆಯಲ್ಲಿ ಪೂರ್ತಿಯಾಗಿರಬಹುದು ಅಥವಾ ತೆನೆಯ ಕೆಲವೊಂದು ಭಾಗವ್ರ ಕಾಡಿಗೆಯಾಗಿ ಉಳಿದ ಭಾಗವ್ರ ಕಾಳುಗಳನ್ನು ಹೊಂದಬಹುದು. ರೋಗ ತಗುಲಿದ ಗಿಡಗಳ ಬಹಳಷ್ಟು ಟಸಿಲುಗಳು ಕಾಡಿಗೆ ತೆನೆಗಳನ್ನು ಬಿಡುತ್ತವೆ. |
ರೋಗಪೀಡಿತ ಸಸ್ಯಗಳು ಕಾಡಿಗೆ ತೆನೆಗಳನ್ನು ಬೇಗನೆ ಬಿಡುವ್ರದರಿಂದ ಅವ್ರಗಳನ್ನು ಕಿತ್ತು ನಾಶಪಡಿಸಬೇಕು. ಬಿತ್ತನೆ ಬೀಜಗಳನ್ನು ರೋಗವಿಲ್ಲದಂತಹ ಪ್ರದೇಶಗಳಿಂದ ತಂದು ಬಿತ್ತನೆಗೆ ಉಪಯೋಗಿಸಬೇಕು. ಪ್ರತಿ ಕಿ.ಗ್ರಾಂ ಬೀಜಕ್ಕೆ 2.0 ಗ್ರಾಂ ಕಾರ್ಬಾಕ್ಸಿನ್ 75 ಡಬ್ಲೂ.ಪಿ ಅಥವಾ ಕಾರ್ಬೆನ್ಡೈಜಿಮ್ 50 ಡಬ್ಲೂ.ಪಿ ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡಬೇಕು. |