ಅನುಸರಿಸಬೇಕು
ಕಡಲೆ ಹೂ ಬಿಡುವ ಹಂತದಲ್ಲಿ ಒಂದು ಲೀಟರ್ ನೀರಿಗೆ 2o ಗ್ರಾಂ ಯುರಿಯಾ ಸಿಂಪಡಿಸುವುದರಿಂದ ಇಳುವರಿ ಹೆಚ್ಚುತ್ತದೆ.
ಹೆಚ್ಚಿನ ಇಳುವರಿ ಪಡೆಯಲು ಬಿತ್ತನೆಯದ ೩೫ ರಿಂದ 40 ದಿನಗಳ ನಂತರ ಕುಡಿ ಚಿವುಟುವುದು ಸೂಕ್ತ.
ಬಿತ್ತನೆಯದ ೩೫ ದಿನದ ನಂತರ 2 ಮಿ. ಲೀ. ಎನ್.ಎ. ಎ. 100 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬೆಳೆ ಆರೋಗ್ಯಕರವಾಗಿರುತ್ತದೆ .