:
ಬೇಸಾಯ ಸಾಮಗ್ರಿಗಳು
ಕ್ರ.ಸಂ ವಿವರಗಳು ಪ್ರತಿ ಹೆಕ್ಟೇರಿಗೆ
1. ಕೊಟ್ಟಿಗೆ ಗೊಬ್ಬರ 10-15 ಕಿ.ಗ್ರಾಂ
2. ರಾಸಾಯನಿಕ ಗೊಬ್ಬರ (ಚದರ ಮೀಟರ್ಗೆ ತಿಂಗಳಿಗೆ)
ಸಾರಜನಕ 20 ಗ್ರಾಂ
ರಂಜಕ 10 ಗ್ರಾಂ
ಪೊಟ್ಯಾಷ್ 15 ಗ್ರಾಂ
ಗಿಡ ನೆಟ್ಟ ಮೂರು ತಿಂಗಳವರೆಗೆ ಶಿಫಾರಸ್ಸು ಮಾಡಿದ ಗೊಬ್ಬರವನ್ನು 30 ದಿನಗಳ ಅಂತರದಲ್ಲಿ ಕೊಡಬೇಕು. ನಂತರ ನಾಲ್ಕನೇ ತಿಂಗಳಲ್ಲಿ ಅಂದರೆ ಹೂ ಬಿಡುವ ಸಮಯದಲ್ಲಿ 25:12:25 ಗ್ರಾಂ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಗೊಬ್ಬರವನ್ನು ಪ್ರತಿ ಚದರ ಮೀಟರ್ಗೆ 30 ದಿನದ ಅಂತರದಲ್ಲಿ ನೀಡಬೇಕು.