:
ತಳಿಗಳು
1. ಪೂನ ಅಂಜೂರ: ಈ ತಳಿಯ ಹಣ್ಣುಗಳು ಗಂಟೆಯಾಕಾರದಲ್ಲಿದ್ದು ಮಧ್ಯಮ ಗಾತ್ರ ಹೊಂದಿದ್ದು ತಿಳಿ ಕಂದು ಬಣ್ಣದ ಹೊರಮೈ ಮತ್ತು ಗುಲಾಬಿ ವಣ್ದ ತಿರುಳನ್ನು ಪಡೆದಿವೆ. ಹಣ್ಣೀನ ತೊಟ್ಟು ಉದ್ದವಾಗಿದ್ದು ಅಧಿಕ ಇಳುವರಿ ಕೊಡುತ್ತದೆ.
2. ಬಳ್ಳಾರಿ: ಇದು ಉಷ್ಣಪ್ರದೇಶಕ್ಕೆ ಸೂಕ್ತವಾದ ತಳಿ.
3. ಗಂಜಾಮ ಅಂಜೂರ: ಉಷ್ಣ ಪ್ರದೇಶಕ್ಕೆ ಸೂಕ್ತ
4. ಡಯಾನಾ: ಬೇಗ ಇಳುವರಿ ನೀಡುವ, ಬೀಜ ರಹಿತ ಹಣ್ಣುಗಳ ಗುಣ ಹೊಂದಿದ ತಳಿಯಾಗಿದ್ದು, ದೊಡ್ಡಗಾತ್ರದ (70 ಗ್ರಾಂ) ಬಂಗಾರ ಹಳದಿ ವರ್ಣದ ಹಣ್ಣುಗಳನ್ನು ನೀಡುತ್ತದೆ. ಹಣ್ಣುಗಳನ್ನು ಒಣಗಿಸಿದ ಮೇಲೂ ಹಳದಿ ವರ್ಣವ್ರ ಉಳಿಯುತ್ತದೆ. ಎರಡೂವರೆ ವರ್ಷದ ಗಿಡವ್ರ ಸುಮಾರು 4 ಕಿ.ಗ್ರಾಂ ಹಣ್ಣಿನ ಇಳುವರಿ ನೀಡುತ್ತದೆ.
5. ಇತ್ತೀಚಿಗೆ ಎಕ್ಸೆಲ್ ಮತ್ತು ಕೊನಿಡ್ರಿಯಾ ತಳಿಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ.