ಹೊಲದಲ್ಲಿ ಬೀಜ ಬಿತ್ತುವುದು ಮತ್ತು ಶೇ. 80 ಸಾರಜನಕ ಶೇ 100 ರ ರಂಜಕ ಮತ್ತು ಪೊಟ್ಯಾಷ್ ಗೊಬ್ಬರ ಒದಗಿಸುವುದು ಎಥ್ರೇಲ್ 250 ಪಿಪಿಎಮ್ ಯನ್ನು ಕಲ್ಲಂಗಡಿ ಮತ್ತು ಕರಬುಜ ಬಳ್ಳಿಗಳು 2-3 ಮೂರು ನಿಜ (ಖಿಡಿಣಜ) ಎಲೆಗಳು ಬಿಟ್ಟಾಗ ಸಿಂಪಡಿಸುವುದು.
ಸಸಿ ಮಡಿಗಳು ತಯಾರಿಸುವುದು ಮತ್ತು ಸಸಿ ಮಡಿಗಳಲ್ಲಿ ಬೀಜ ಬಿತ್ತುವುದು, ಜುಲೈಯಲ್ಲಿ ನಾಟಿ ಮಾಡಿದ ಮೆಣಸಿನಕಾಯಿ (ಒಣ) ಕೊಯ್ಲು ಮಾಡುವುದು ಒಣಗಿಸುವುದು ಅಕ್ಟೋಬರ್ ನಲ್ಲಿ ನಾಟಿಮಾಡಿದ ಟೊಮ್ಯಾಟೊ ಬದನೆ ಕೊಯ್ಲು ಮಾಡುವುದು