Skip to main content

Please note that this site in no longer active. You can browse through the contents.

Chemical insect pest control

Chemical insect pest control

Management of Rice blue beetle

Rice blue beetle: Leptispa pygmaea Baly (Chrysomelidae:Coleoptera)

Damage symptoms:

Rice mealy bug

Rice mealy bug: Brevennia rehi (Lindinger)

Local name: Hittu tigane

Dhaan mein Gidaar niyantran

SMS in Roman

:   

Send Date: 
2011-07-19
Total no of Recipients: 
500

ರಾಸಾಯನಿಕ ಕ್ರಮದಲ್ಲಿ ಭತ್ತದ ಸೈನಿಕ ಹುಳುವಿನ ನಿರ್ವಹಣೆ

ರಾಸಾಯನಿಕ ಕ್ರಮದಲ್ಲಿ ಭತ್ತದ ಸೈನಿಕ ಹುಳುವಿನ ನಿರ್ವಹಣೆ

ಕೀಟನಾಶಕಗಳ ಬಳಕೆ :
1 ಮಿ.ಲೀ. ಮಿಥೈಲ್ ಪರ್ಯಾಥಿಯಾನ್ 50 ಇ.ಸಿ.
ಅಥವಾ
10 ಮಿ.ಲೀ. ಫೆನಿಟ್ರೋಥಿಯಾನ್ 100 ಇ.ಸಿ.
ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು

ರಾಸಾಯನಿಕ ಕ್ರಮದಲ್ಲಿ ಭತ್ತದಲ್ಲಿ ಕಂದು ಜಿಗಿ ಹುಳು ನಿರ್ವಹಣೆ

ರಾಸಾಯನಿಕ ಕ್ರಮದಲ್ಲಿ ಭತ್ತದಲ್ಲಿ ಕಂದು ಜಿಗಿ ಹುಳು ನಿರ್ವಹಣೆ

ರಾಸಾಯನಿಕ ಕ್ರಮಗಳು:
0.3ಮಿ.ಲೀ. ಇಂಡಾಕ್ಸ್ ಕಾರ್ಬ್ 14.5 ಎಸ್.ಸಿ
2ಮಿ.ಲೀ. ಕ್ವಿನಾಲ್ಫಾಸ್ 25 ಇ.ಸಿ.
ಗದ್ದೆಯಲ್ಲಿರುವ ನೀರನ್ನು ಬಸಿದು ಯಾವುದಾದರೊಂದು ದ್ರಾವಣವನ್ನು ಕೊನೆ ಎಲೆ ಬಂದಾಗ ಸಿಂಪಡಿಸಬೇಕು

ರಾಸಾಯನಿಕ ಕ್ರಮದಲ್ಲಿ ಮುಳ್ಳು ಚಿಪ್ಪು ಹುಳುವಿನ ನಿರ್ವಹಣಾ ಕ್ರಮಗಳು

ರಾಸಾಯನಿಕ ಕ್ರಮದಲ್ಲಿ  ಮುಳ್ಳು ಚಿಪ್ಪು ಹುಳುವಿನ ನಿರ್ವಹಣಾ ಕ್ರಮಗಳು

ಕೀಟನಾಶಕಗಳ ಬಳಕೆ:

ರಾಸಾಯನಿಕ ಕ್ರಮದಲ್ಲಿ ಬಿಳಿ ಬೆನ್ನಿನ ಜಿಗಿಹುಳುವಿನ ನಿರ್ವಹಣೆ

ರಾಸಾಯನಿಕ ಕ್ರಮದಲ್ಲಿ ಬಿಳಿ ಬೆನ್ನಿನ  ಜಿಗಿಹುಳುವಿನ ನಿರ್ವಹಣೆ

ರಾಸಾಯನಿಕ ಕ್ರಮಗಳು:

  • 0.3 ಮಿ.ಲೀ. ಇಂಡಾಕ್ಸ್ ಕಾರ್ಬ್  14.5 ಎಸ್.ಸಿ

               ಅಥವಾ

ರಾಸಾಯನಿಕ ಕ್ರಮಗಳು ಕೊಳವೆ ಹುಳು/ ಗೂಡು ಮಾರು ಹುಳುವಿನ ನಿರ್ವಹಣಾ ಕ್ರಮಗಳು

ರಾಸಾಯನಿಕ ಕ್ರಮಗಳು ಕೊಳವೆ ಹುಳು/ ಗೂಡು ಮಾರು ಹುಳುವಿನ ನಿರ್ವಹಣಾ ಕ್ರಮಗಳು

ಕೀಟನಾಶಕಗಳು  ಬಳಕೆ

ರಾಸಾಯನಿಕ ಕ್ರಮದಲ್ಲಿ ಎಲೆ ಸುರಳಿ ಹುಳು/ಎಲೆ ಮಡುಚುವ ಹುಳು/ಗರಿ ಸುತ್ತುವ ಹುಳುವಿನ ನಿರ್ವಹಣಾ ಕ್ರಮಗಳು

ರಾಸಾಯನಿಕ ಕ್ರಮದಲ್ಲಿ  ಎಲೆ ಸುರಳಿ ಹುಳು/ಎಲೆ ಮಡುಚುವ ಹುಳು/ಗರಿ ಸುತ್ತುವ ಹುಳುವಿನ  ನಿರ್ವಹಣಾ  ಕ್ರಮಗಳು   

Syndicate content