1. ಕೇವಲ ಶಿಫಾರಸು ಮಾಡಿದ ಅಧಿಕೃತ ತಳಿ/ಹೈಬ್ರಿಡ್ಗಳನ್ನು ಬಿತ್ತಲು ಉಪಯೋಗಿಸಬೇಕು. 2. ಕುಲಾಂತರಿ ಹತ್ತಿ (ಬಿಟಿ) ತಳಿ/ಹೈಬ್ರಿಡ್ ಗಳನ್ನು ಕಡಿಮೆ ಖಚರ್ಿನಲ್ಲಿ ಬೆಳೆದು ಹೆಚ್ಚಿನ ಲಾಭ ಪಡೆಯಬಹುದು. 3. ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹತ್ತಿಯನ್ನು ಮಾಚರ್್ ಮೊದಲ ಪಾಕ್ಷಿಕದಿಂದ-ಎಪ್ರಿಲ್ ಮೊದಲ ಪಾಕ್ಷಿಕದವರೆಗೆ ಬಿತ್ತುವುದು ಸೂಕ್ತ. 4. ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಲಭ್ಯವಿರುವ ಸವಳು ನೀರನ್ನು (5 ಡಿ.ಎಸ್/ಮೀ) ಬಳಸಿ ಜೂನ್ ಮೊದಲನೆಯ ವಾರದಲ್ಲಿ ಬಿತ್ತನೆ ಮಾಡಿ ನಂತರ ಕಾಲುವೆ ನೀರನ್ನು ಹಾಯಿಸಿ ಮಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮವಿಲ್ಲದೆ ಅಧಿಕ ಇಳುವರಿ ಪಡೆಯಬಹುದು.
The tomato is botanicaly known as Lycopersicum esculentum belongs to the family Solanacae. The fruits are harvested as red for consumption. It has prominent place in humen food. A breif accounts on its cultivation is given below.