ನಿರೋಧಕ ತಳಿಗಳನ್ನು ಉಪಯೋಗಿಸುವದು ಮತ್ತು ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವದರಿಂದ ಹೂ ಬಿಡುವ ಕಾಲದಲ್ಲಿ ಉಂಟಾಗತಕ್ಕಂತಹ ಒತ್ತಡವನ್ನು ಕಡಿಮೆ ಮಾಡಿ ರೋಗದ ಹರಡುವಿಕೆಯನ್ನು ತಡೆಗಟ್ಟಬಹುದು.
ತೇವಾಂಶದ ಒತ್ತಡವಿರುವ ಪರಿಸ್ಥಿತಿಯಲ್ಲಿ ಉಷ್ಣಾಂಶ 300 ಗಿಂತ ಹೆಚ್ಚಾಗಿರುತ್ತದೆ. ಇಂತಹ ಪ್ರದೇಶಗಳಲ್ಲಿ ಈ ರೋಗವ್ರ ಪ್ರಮುಖವಾಗಿ ಕಂಡುಬರುತ್ತದೆ. ಈ ರೋಗವ್ರ ಹೂ ಬಿಡುವ ಅಥವಾ ಕಾಯಿ ಕಟ್ಟುವ ಕಾಳದಲ್ಲಿ ಕಂಡುಬರುತ್ತದೆ. ಗಿಡಗಳು ಸಂಪೂರ್ಣವಾಘಿ ಒಣಗಿ ಹಳದಿಯಾಗುತ್ತವೆ ಮತ್ತು ಬೇರುಗಳು ಕಪ್ಪಾಗಿ ಚೂರಾಗುತ್ತವೆ.
ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಅತೀ ತೀವ್ರವಾಗಿ ಕಂಡುಬರುತ್ತದೆ. ಮಣ್ಣಿನಲ್ಲಿ ಹೆಚ್ಚಿನ ತೇವಾಂಶ, ಸರಿಯಾಗಿ ಕೊಳೆಯದ ಜೈವಿಕ ವಸ್ತು, ಕಡಿಮೆ ಪಿಎಚ್ ಹಾಗೂ ಅಧಿಕ ಉಷ್ಣಾಂಶ (25-300) ಇವ್ರ ರೋಗ ಬೆಳವಣಿಗೆಗೆ ಪೂರಕ. ರೋಗ ತಗುಲಿದ ಭಾಗಗಳಲ್ಲಿ ಶಿಲೀಂದ್ರ ಬೆಳೆಯುತ್ತದೆ, ಅದರಲಲಿ ಸಆಸಿವೆ ಕಾಳಿನಂತೆ ಸಣ್ಣ ಬೀಜಗಳನ್ನು ಕಾಣಬಹುದು.
ಕೆಲವೊಂದು ಹೊಲಗಳಲ್ಲಿ ಈ ಹುಳುಗಳ ಸಮಸ್ಯೆಯು ಕಡಲೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಂಡುಬರುತ್ತದೆ. ಇದು ಆರಂಭಿಕ ಹಂತಗಳಲ್ಲಿ ಕಂಡು ಬಂದರೆ ಸಸಿಗಳು ಸಾಯುತ್ತವೆ. ಬೇರು ಮತ್ತು ಕಾಂಡಗಳಲ್ಲಿ ಕೊಳವೆಯನ್ನುಂಟು ಮಾಡಿ ಅದರಲ್ಲಿ ಕಂಡುಬರುತ್ತವೆ. ಇವ್ರ ತಮ್ಮ ಮೇಲೆ ಮಣ್ಣಿನ ಹುತ್ತಗಳನ್ನು ಕಟ್ಟಿಕೊಂಡು ಅದರ ಒಳಗಡೆ ವಾಸಿಸುತ್ತವೆ.
ಕಡಲೆಯಲ್ಲಿ ಸಸಾರಜನಕದ ಅಂಶ ಹೆಚ್ಚಾಗಿರುವದರಿಂದ ಇದಕ್ಕೆ ಕೀಟಗಳ ಬಾಧೆ ಬಹು ಬೇಗ ತಗಲುತ್ತವೆ. ಸಾಮಾನ್ಯವಾಗಿ ಬೇರಿಗೆ ಸಂಬಂಧಿಸಿದ ಕೀಟಗಳಲ್ಲಿ ಕಾಯಿಕೊರಕ (ಹೆಲಿಕೊವರ್ಪಾ) ಇದು ಅತ್ಯಂತ ತೀವ್ರವಾಗಿದ್ದು, ದೇಶಾದ್ಯಂತ ಇಳುವರಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.