ಕೆಲವೊಂದು ಹೊಲಗಳಲ್ಲಿ ಈ ಹುಳುಗಳ ಸಮಸ್ಯೆಯು ಕಡಲೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಕಂಡುಬರುತ್ತದೆ. ಇದು ಆರಂಭಿಕ ಹಂತಗಳಲ್ಲಿ ಕಂಡು ಬಂದರೆ ಸಸಿಗಳು ಸಾಯುತ್ತವೆ. ಬೇರು ಮತ್ತು ಕಾಂಡಗಳಲ್ಲಿ ಕೊಳವೆಯನ್ನುಂಟು ಮಾಡಿ ಅದರಲ್ಲಿ ಕಂಡುಬರುತ್ತವೆ. ಇವ್ರ ತಮ್ಮ ಮೇಲೆ ಮಣ್ಣಿನ ಹುತ್ತಗಳನ್ನು ಕಟ್ಟಿಕೊಂಡು ಅದರ ಒಳಗಡೆ ವಾಸಿಸುತ್ತವೆ.