ಕಡಲೆ ಬೆಳೆಯಲ್ಲಿ ಕಾಯಿಕೊರಕ ಕೀಟದ ನಿರ್ವಹಣೆ
ಸಮಗ್ರ ಕೀಟ ನಿರ್ವಹಣೆ
ರೋಧಕ ತಳಿಗಳು ಇಲ್ಲದ ಕಾರಣ ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಸಮಗ್ರ ಕೀಟ ನಿಯಂತ್ರಣವನ್ನು ಶಿಫಾರಸ್ಸು ಮಾಡಲಾಗಿದೆ. ಇದು ಪರಿಸರ ಸ್ನೇಹಿಯೂ ಆಗಿದೆ. ಇದರಿಂದ ಪರಿಸರದಲ್ಲಿರುವ ಹುಳುವಿನ ನೈಸರ್ಗಿಕ ವೈರಿಗಳನ್ನು ಕಾಪಾಡಿ ಹುಳದ ನಿಯಂತ್ರಣ ಮಾಡಬಹುದು. ಅಲ್ಲದೇ, ಕೀಟನಾಶಕಗಳನ್ನು ಉಪಯೋಗಿಸಬಹುದು.